ಕ್ಷಯದ ಕರಾರುವಾಕ್‌ ಪತ್ತೆಗೆ ಇಆNಅಅಖ


“ಹಿಂದೆ ಕ್ಷಯ ರೋಗ ಬಂದರೆ ನರಳಿ ನರಳಿ ಸಾಯುವುದೇ ಗತಿ ಎಂಬ ಭೀತಿಯಿತ್ತು. ಆದರೆ ಈಗ ಸರಿಯಾದ ರೀತಿಯಲ್ಲಿ ಔಷಧೋಪಚಾರ ಮಾಡಿದರೆ ಕನಿಷ್ಠ ಕ್ಷಯ ರೋಗವನ್ನು ನಿಯಂತ್ರಣದಲ್ಲಿಡಬಹುದು. ಆದರೆ ಈ ಚಿಕಿತ್ಸೆ ಸಾಧ್ಯವಾಗಬೇಕಾದರೆ ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಧಿಬೇಕು. ವೈದ್ಯರ ಪಾಲಿಗೆ ಇಷ್ಟರ ತನಕ ಇದೇ ಸವಾಲಿನ ಕೆಲಸಧಿವಾಗಿತ್ತು. ಈಗ ಇಆNಅಅಖ ಈ ಕೆಲಸವನ್ನು ಸುಲಭಧಿಗೊಳಿಸಿದೆ. ಏನಿದು ಇಆNಅಅಖ? ಏಕೆ ಬೇಕು ಇದು? ಕ್ಷಯ ರೋಗದ ಪತ್ತೆಗೆ ಇದುವರೆಗೆ ನಮ್ಮ ದೇಶದಲ್ಲಿ ಸೂಕ್ಷ್ಮ ದರ್ಶಕದ(Mಜಿcrಟscಟಟy) ಮೂಲಕ ಕಫ‌ ಪರೀಕ್ಷೆ ಹಾಗೂ ಎದೆಧಿಗೂಡಿನ ಕ್ಷ-ಕಿರಣ (ಗಿಧಿrಚy)ವೇ ಮುಖ್ಯವಾದ ಸಾಧನಗಳಾಗಿಧಿದ್ದವು. ಸೂಕ್ಷ್ಮ ದರ್ಶಕದ ಮೂಲಕ ಮಾಡುವ ಕಫ‌ ಪರೀಕ್ಷೆ ಫ‌ಲಿತಾಂಶ ಶೇಕಡ 50-60 ಮಾತ್ರ ನಿಖರ ಆಗಿರುವುಧಿದರಿಂದ ಶೇ. 40ರಿಂದ 50 ರೋಗ ಪತ್ತೆಯಾಗದಿರುವ ಸಾಧ್ಯತೆಧಿಗಳಿವೆ. ಹೀಗೆ ರೋಗ ಇಲ್ಲ ಎಂಬ ಪ್ರಯೋಗಾಲಯದ ಫ‌ಲಿತಾಂಶ ಪಡೆದ ಕ್ಷಯ ರೋಗಿಗಳು ಮುಂದೆ ಔಷಧ ನಿರೋಧಕ ಕ್ಷಯ ರೋಗಿಗಳಾಗುವ (ಈruಜಧಿRಛಿsಜಿsಠಿಚnಠಿ ಖuಚಿಛಿrculಟsಜಿs) ಸಾಧ್ಯತೆಗಳು ಹೆಚ್ಚು. ಕೇವಲ ಎದೆಗೂಡಿನ ಕ್ಷ-ಕಿರಣಧಿದಿಂದ ಮಾತ್ರ ಕ್ಷಯ ರೋಗವನ್ನು ಪತ್ತೆ ಮಾಡುವುದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು (ಇಚrಠಿrಜಿಛಜಛಿ ಆಚsಛಿಛ Nuclಛಿಜಿc ಅcಜಿಛ ಅಞಟlಜಿfಜಿcಚಠಿಜಿಟn ಖಛಿsಠಿ: ಇಆ Nಅಅಖ)) ಎಂಬ ಕ್ಷಯ ರೋಗವನ್ನು ಪತ್ತೆ ಮಾಡಬಲ್ಲ ಆಧುನಿಕ ಉಪಕರಣಧಿವನ್ನು ದೇಶದಾದ್ಯಂತ ಪ್ರತೀ ಜಿಲ್ಲೆಗಳಲ್ಲಿ ನಿಯೋಜಿಸಿದೆ. ಈ ಉಪಕರಣ ಈಗ ಪ್ರಪಂಚದಾದ್ಯಂತ ಸುಮಾರು 120 ದೇಶಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನಂತೆ ಬಳಕೆಯಲ್ಲಿದೆ. ಈ ಉಪಕರಣದಿಂದ ಮುಖ್ಯವಾಗಿ ರೋಗಿಯ ಕಫ‌ದಲ್ಲಿರುವ ಅಥವಾ ಕ್ಷಯ ರೋಗಕ್ಕೆ ತುತ್ತಾದ ದೇಹದ ಭಾಗಗಳಿಂದ ಖಜಿssuಛಿ ಖಚಞಟlಛಿs ಔyಞಟಜ nಟಛಛಿs, ಊluಜಿಛ sಚಞಟlಛಿs ಇಖಊ, ಅscಜಿಠಿಜಿc, ಖynಟಛಜಿಚc ಹಾಗೂ ಎಚsಠಿrಜಿc ಅsಟಜಿrಚಠಿಛಿ ನಿಂದ ರೋಗವಿರುವುದನ್ನು ಕೇವಲ 3 ತಾಸುಗಳಲ್ಲಿ ಖಚಿತ ಪಡಿಸಿಕೊಳ್ಳಬಹುದು. ಸಾಮಾನ್ಯವಾಗಿ ಸೂಕ್ಷ್ಮ ದರ್ಶಕ ವಿಧಾನದ ಕಫ‌ ಪರೀಕ್ಷೆಧಿಯಲ್ಲಿ ರೋಗಾಣುಗಳು ಕಂಡು ಬರಬೇಕಾದರೆ 1 ಞl ಕಫ‌ದಲ್ಲಿ ಸುಮಾರು 10,000 ರೋಗಾಣುಗಳಿರುವುದು ಅಗತ್ಯ. ಆದರೆ ಇಆNಅಅಖಉಪಕರಣದಲ್ಲಿ 1 ಞl ಕಫ‌ದ ಮಾದರಿಯಲ್ಲಿ ಕೇವಲ 133 ರೋಗಾಣುಗಳಿದ್ದರೂ ರೋಗವಿರುಧಿವುದನ್ನು ಪತ್ತೆ ಹಚ್ಚಬಲ್ಲದು. ಈ ಉಪಕರಣದ ಮತ್ತೂಂದು ವಿಶೇಷತೆಯೆಂದರೆ ಕಫ‌ ಅಥವಾ ಇತರ ಮಾದರಿಗಳಲ್ಲಿ ರೋಗಾಣುಗಳಿರುವುದನ್ನು ಪತ್ತೆ ಮಾಡುವುದಲ್ಲದೆ ಕ್ಷಯ ರೋಗದ ಚಿಕಿತ್ಸೆಗೆ ಬೇಕಾದ ಮುಖ್ಯವಾದ ಔಷಧ Rಜಿfಚಞಟಜಿcಜಿn ಈ ರೋಗಾಣುಗಳಿಗೆ ಪರಿಣಾಮಕಾರಿ (ಖಛಿnsಜಿಠಿಜಿvಛಿ) ಅಥವಾ ಈಗಾಗಲೇ ಒಗ್ಗಿಕೊಂಡಿರುವುದನ್ನು (Rಛಿsಜಿsಠಿಚncಛಿ) ಸಹ ಸೂಚಿಸುತ್ತದೆ. ರೋಗಿಗೆ ಮುಂದಿನ ಚಿಕಿತ್ಸೆಯನ್ನು ಇದರ ಆಧಾರದ ಮೇಲೆ ಮಾಡಬೇಕಾಗುವುದು. Mಜಿcrಟscಟಟy ವಿಧಾನದಿಂದ ಪತ್ತೆಧಿಯಾದ ಕ್ಷಯ ರೋಗಿಗಳಲ್ಲಿ ಶೇ.20ಕ್ಕಿಂತ ಅಧಿಕ ರೋಗಿಗಳು ಔಷಧ ನಿರೋಧಕ ಕ್ಷಯ ರೋಗಿಗಳಾಗುವ ಸಾಧ್ಯತೆಯಿರುವುಧಿದರಿಂದ (ಈruಜಧಿRಛಿsಜಿsಠಿಚnಠಿ ಖuಚಿಛಿrculಟsಜಿs)ಕ್ಷಯ ರೋಗಿಗಳಿಗೆ ಇದುವರೆಗೆ ಕೂಡಲಾಗುತ್ತಿರುವ ಆರು ತಿಂಗಳಿನ ಇಅಖಧಿಐ RಉಎಐMಉN ಫ‌ಲಕಾರಿಧಿಯಾಗದೇ ಇರಬಧಿಹುದು. ಆದ್ದರಿಂದ ಈ ಚಿಕಿತ್ಸೆಯನ್ನು ಸದ್ಯಕ್ಕೆ ಪ್ರಾರಂಭಿಸಿ ನಂತರ ಕಫ‌ದ ಮಾದರಿಯನ್ನು ಆರೋಗ್ಯ ಇಲಾಖೆಯು ಖೀNಐVಉRಖಅಔ ಈಖಖ ಆದೇಶದ ಪ್ರಕಾರ ಕಡ್ಡಾಯವಾಗಿ ಜಿಲ್ಲಾ ಕೇಂದ್ರಧಿಗಳಲ್ಲಿರುವ ಇಆNಅಅಖನಲ್ಲಿ RಐಊಅMಕಐಇಐN ಈruಜ sಛಿnsಜಿಠಿಜಿvಜಿಠಿy ಠಿಛಿsಠಿ ಗೆ ಕಳಿಸಬೇಕು. ಇದು ಕ್ಷಯರೋಗ ಇರುವುದನ್ನು ಇನ್ನೊಮ್ಮೆ ಖಾತರಿ ಪಡಿಸಿಕೊಳ್ಳುತ್ತದೆ. ಇಆNಅಅಖ ಫ‌ಲಿತಾಂಶದಲ್ಲಿ ರೋಗಿಯ ರೋಗಾಣುಗಳು RಐಊಅMಕಐಇಐN ಖಉNಖಐಖಐVಉ ಕಂಡುಬಂದರೆ ಅಂತಹ ರೋಗಿಗೆ ಇಅಖಅಎORY ಐ ಚಿಕಿತ್ಸೆ (2 ಏRಉ2 + 4ಏRಉ) ದಿನ ನಿತ್ಯ ಆರು ತಿಂಗಳು ನೀಡಬೇಕಾಗುತ್ತದೆ. ಇಆNಅಅಖ ಪರೀಕ್ಷೆಯಲ್ಲಿ ಫ‌ಲಿತಾಂಶ ಒಂದು ವೇಳೆ RಐಊಅMಕಐಇಐN RಉಖಐಖಖಅNಇಉ ಕಂಡು ಬಂದಲ್ಲಿ ಅಂತಹ ಕಫ‌ ಅಥವಾ ಅಂಗಾಂಶ ಅಥವಾ ದ್ರವ ಮಾದರಿಯನ್ನು ಖಉಇONಈ ಔಐNಉ ಔಕಅ ಹಾಗೂ ಅಗತ್ಯಬಿದ್ದಲ್ಲಿ ಊಐRಖಖ ಔಐNಉ ಔಕಅ ಇಖೀಔಖಖೀRಉ – ಖಉNಖಐಖಐVಐಖY ಔಅಆORಅಧಿಖORYಗೆ ಕಳುಹಿಸಬೇಕಾಗುಧಿತ್ತದೆ. ಇಂತಹ ಪ್ರಯಾಗಾಲಯ ನಮ್ಮ ರಾಜ್ಯದಲ್ಲಿ ಬೆಂಗಳೂರು, ರಾಯಚೂರು, ಹುಬ್ಬಳ್ಳಿಯಲ್ಲಿ ಮಾತ್ರ ಇದೆ. ಈ ಪ್ರಯೋಧಿಗಾಲಯ ನೀಡುವ ಈruಜ sಛಿnsಜಿಠಿಜಿvಜಿಠಿyಆಧಾರದ ಮೇಲೆ ಜಿಲ್ಲಾ ಔಷಧ ನಿರೋಧಕ ಕ್ಷಯ ರೋಗ ಸಮಿತಿಯು ನಿರ್ಧರಿ ಸುವ ಚಿಕಿತ್ಸಾ ಪದ್ಧತಿ ಮೇಲೆ ಪ್ರತೀ ಜಿಲ್ಲೆಯಲ್ಲಿರುವ ಖಆ ಇಉNಖRಉ ಗಳಲ್ಲಿ ಉಚಿತವಾಗಿ ನೀಡಲಾಗುವುದು. ಈ ಔಷಧಗಳನ್ನು ಔಷಧ ನಿರೋಧಕ ಕ್ಷಯ ರೋಗಕ್ಕೆ ಚಿಕಿತ್ಸೆ ನೀಡುವ ಖಾಸಗಿ ವೈದ್ಯರುಗಳು ಕೂಡ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳಿಂದ ಅನುಮತಿ ಪಡೆದು ತಮ್ಮ ಆಸ್ಪತ್ರೆಧಿಗಳಲ್ಲಿ ಕಾಯಿಲೆ ಹರಡದಂತೆ ಸೂಕ್ತವಾದ ನಿರೋಧಕ ಕ್ರಮಧಿಗಳನ್ನು ಅನುಸರಿಸಿ ನೀಡಬಹುದಾಗಿದೆ. ಈ ಎಲ್ಲ ಪರೀಕ್ಷೆಗಳು, ಚಿಕಿತ್ಸೆಗಳು ಉಚಿತವಾಗಿದ್ದು ರೋಗಿಗೆ ತಿಂಗಳ ಮಾಸಾಶನ, ಪ್ರಯಾಣ ಭತ್ಯೆ ಸಹ ಸಿಗಲಿದೆ. ಅಲ್ಲದೆ ಚಿಕಿತ್ಸೆ ನೀಡುವ ಖಾಸಗಿ ವೈದ್ಯರುಗಳಿಗೆ ಸಹ ಪ್ರೋತ್ಸಾಹ ಧನ ನೀಡಲಾಗುವುದು.
ಕ್ಷಯ ರೋಗದ ಕುರಿತು ಅರಿವು ಮೂಡಿಸುವ ಸಲುವಾಗಿ ವಿಶ್ವಸಂಸ್ಥೆ ಮಾರ್ಚ್‌ 24ನ್ನು ವಿಶ್ವ ಕ್ಷಯ ರೋಗ ದಿನ ಎಂದು ಘೋಷಿಸಿದೆ. ಮುಂದುವರಿದ ದೇಶಗಳು ಕೆಲ ವರ್ಷಗಳ ಹಿಂದೆಯೇ ಕ್ಷಯ ರೋಗ ಪತ್ತೆ ಹಚ್ಚುವ ಅತ್ಯಾಧುನಿಕ ವಿಧಾನಗಳನ್ನು ಕಂಡು ಕೊಂಡಿವೆ. ಆದರೆ ಈ ನಿಟ್ಟಿನಲ್ಲಿ ನಮ್ಮ ಸಾಧನೆ ತೃಪ್ತಿಕರ ವಾಗಿಲ್ಲ. ಆದರೂ ಕ್ಷಯ ರೋಗವನ್ನು ಕರಾರುವಕ್ಕಾಗಿ ಪತ್ತೆ ಹಚ್ಚುವ ಉಪಕರಣವೊಂದು ನಮ್ಮಲ್ಲೂ ಇದೆ. ಈ ಕುರಿತು ಹೆಚ್ಚಿನವರಿಗೆ ತಿಳಿದಿಲ್ಲ. ಅದೇನು?

Leave a Reply

अन्य समाचार

கடந்த 27 ஆண்டுகளில் பாஜக ஆட்சியில்தான் அரசு நிறுவனங்களின் சொத்துகள் விற்பனை அதிகரிப்பு

கடந்த 1991-ம் ஆண்டில் இருந்து பொதுத்துறை நிறுவனங்களின் சொத்துகள், பங்குகள் விற்கப்பட்டதைக் (disinvestment ) காட்டிலும், கடந்த 4 ஆண்டுகளில் பாஜக தலைமையிலான தேசிய ஜனநாயகக் கூட்டணியில் அரசு நிறுவனங்களின் பங்குகள் விற்பனையானதுதான் அதிகம் என்று 'தி இந்து' (ஆங்கிலம்) மேற்கொண்ட ஆய்வில் தெரியவந்துள்ளது. கடந்த 1991-ம் [Read more...]

Delhi air pollution spikes to hazardous levels during Diwali evening

Deepavali celebrations in Delhi pushed the air quality index to hazardous in several parts of the city with fireworks choking the city well past 11 p.m. on Wednesday. A thick haze engulfed the [Read more...]

मुख्य समाचार

उपर